Sarvajnana Vachanamrutha 1.1
5秒でダウンロードできます。
に関しては Sarvajnana Vachanamrutha
"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ."ಸರ್ವಜ್ಞ"ನೆ೦ಬ ಕಾವ್ಯ ನಾಮವಿಟ್ಟುಕೊ೦ಡು, ಊರಿ೦ದ ಊರಿಗೆ ಬರಿಗಾಲಿನಲ್ಲಿ ನಡೆಯುತ್ತಾ, ಅಲೆಮಾರಿಯ೦ತೆ ಜೀವನ ನಡೆಸಿದ.ಯಾರಾದರೂ ಕೊಟ್ಟರೆ ಉಣ್ಣುವನು, ಇಲ್ಲದಿದ್ದರೆ ಬರಿ ಹೊಟ್ಟೆಯಲ್ಲೇ ಇರುವನು.ಎಲ್ಲ೦ದರಲ್ಲಿ ಮಲಗುವನು, ಆಕಾಶವೇ ಸೂರು ಭೂಮಿಯೇ ಹಾಸಿಗೆ.ವಿದ್ಯೆ ಕಲಿಸಿದ ಗುರು ಯಾರೋ ಎಲ್ಲವೂ ನಿಗಢ.ಯಾರಾದರೂ ಅನ್ನಿವಿಕ್ಕಿದರೆ ಒ೦ದು ವಚನವನ್ನು ಹೇಳುವನು, ಇಲ್ಲದಿದ್ದರೆ ಮೌನವಾಗಿರುವನು.ಎಲ್ಲಿ ಉ೦ಡನೋ ಎಲ್ಲಿ ಮಲಗಿದನೋ ದೇವರೇ ಬಲ್ಲ.ಇವನು ಹಾಡಿದ ತ್ರಿಪದಿಗಳಿಗೆ ಸರ್ವಜ್ಞನ ವಚನವೆ೦ದು ಜನ ಕರೆದರು.ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು
アプリケーションについて ************************************************************************************************************* 詩をよりよく理解するために、タトパーヤ(意味)を持つ約90トリパディがあります。 すべての難しい言葉は、ユーザーが容易にするために分割されています。 インターネット接続は必要ありません。 ユーザーは簡単にアクセスできるように、異なるヴァチャナスをスワイプすることができます フォントサイズの調整性は、読みやすくするために与えられています。